¡Sorpréndeme!

ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ ಪಾರ್ಕಿಂಗ್ ಕಟ್ಟಡ | BBMP | Bengaluru

2022-07-24 15 Dailymotion

ಅದು 8 ವರ್ಷಗಳಿಂದ ನಡೀತಿದ್ದ ಕಾಮಗಾರಿ. ಉದ್ಘಾಟನೆಗೂ ಸಿದ್ಧವಾದ ಆ ಬೃಹತ್ ಪಾರ್ಕಿಂಗ್ ಕಟ್ಟಡಕ್ಕೆ ವ್ಯಯಿಸಿದ್ದು ಬರೋಬ್ಬರಿ 80 ಕೋಟಿ ಅನುದಾನ. ಆದ್ರೆ ಆ ಕಟ್ಟಡ ಉದ್ಘಾಟನೆಗೆ ಮುನ್ನವೇ ಸೋರುತ್ತಿದೆ. ಅಷ್ಟಕ್ಕೂ ಈ ಕಾಮಗಾರಿ ನಡೆದಿದ್ದು ಎಲ್ಲಿ, ಯಾವ್ ಕಾಮಗಾರಿ ಅಂತೀರಾ. ಒಮ್ಮೆ ಈ ಸ್ಟೋರಿ ನೋಡಿ..

#publictv #bbmp #bengaluru